ಸಿದ್ಧಗಂಗಾ ಮಠಕ್ಕೆಉತ್ತರಾಧಿಕಾರಿ ನೇಮಕ

WhatsApp Image 2023-04-19 at 7.01.20 PM
Published on

ತುಮಕೂರು: ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೂಜ್‌ಕುಮಾರ್ ಅವರನ್ನು ನೇಮಿಸಲಾಗಿದ್ದು ಏ.23ರಂದು ಪವಿತ್ರ ಬಸವಜಯಂತಿಯAದು ಅಧಿಕೃತ ನೇಮಕ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೆಲಮಂಗಲ ತಾಲೂಕು ಮೈಲನಹಳ್ಳಿಯ ಎಂಎಸ್‌ಸಿ, ಎಂಎ ಪದವೀಧರರಾಗಿರುವ ಮನೂಜ್‌ಕುಮಾರ್ ಪ್ರಸ್ತುತ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಪೂರ್ವಾಶ್ರಮದಲ್ಲಿ ಅವರ ತಂದೆ ಎಂ.ಬಿ.ಪAಚಾಕ್ಷರಯ್ಯ, ತಾಯಿ ವಿರೂಪಾಕ್ಷಮ್ಮ ಪುತ್ರರಾಗಿ 1987 ಜೂ.2ರಂದು ಮನೂಜ್ ಜನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net