ಸಹಾಯಧನ ನೀಡುವ ಯೋಜನೆ ಜಾರಿ

Farmers gear up for Monsoon farming
Published on

ತುಮಕೂರು: ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದ್ದು,

ರೈತಾಪಿ ವರ್ಗದವರು ಅರ್ಜಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.


ಪರಿಶಿಷ್ಟಜಾತಿ ಮತ್ತು ಪಂಗಡದ ಮತ್ತು ಇತರೆ ವರ್ಗದ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದು. ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ)ಗಳು ಚಿ.ನಾ.ಹಳ್ಳಿ- 9740569898, ಗುಬ್ಬಿ- 9611913038. ಕೊರಟಗೆರೆ-9980351579, ಕುಣಿಗಲ್​-9448449011, ಮಧುಗಿರಿ-9980415157, ಪಾವಗಡ- 9742876225, ಶಿರಾ- 9880656201, ತಿಪಟೂರು- 9448431987, ತುಮಕೂರು -9448156356, ತುರುವೇಕೆರೆ- 9900595081ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net