ಕಾಡುಗೊಲ್ಲರು ಎಸ್‌ಟಿ ವರ್ಗಕ್ಕೆ, ಕುಂಚಿಟಿಗರಿಗೆ ಒಬಿಸಿಯಲ್ಲಿ ಸ್ಥಾನ; ಎಚ್‌ಡಿಕೆ ಭರವಸೆ

HDK_OBC
Published on

ತುಮಕೂರು: ತುಮಕೂರು, ಚಿತ್ರದುರ್ಗ ಭಾಗದ ಬಹುದಿನ ಬೇಡಿಕೆ ಎನ್ನಿಸಿರುವ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರದಲ್ಲಿ ಕ್ರಮಕೈಗೊಳ್ಳಾಗುವುದು, ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತುಮಕೂರಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಾಡುಗೊಲ್ಲರು ಹಾಗೂ ಕುಂಚಿಟಿಗ ಸಮುದಾಯದ ಬಹುದಿನ ಬೇಡಿಕೆಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರ ಗಮನ ಸೆಳೆಯುತ್ತೇನೆ. ಎಲ್ಲಾ ಸಮುದಾಯಕ್ಕೆ ಎನ್‌ಡಿಎ ಸರ್ಕಾರಕ್ಕೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net