ಬಾಲಕಿಯರ ಸರ್ಕಾರಿ ಕಾಲೇಜಿಗೆ ನಾಮಫಲಕವಿಲ್ಲ!

WWWWW
Published on

ತಿಪಟೂರು: ಇತಿಹಾಸ ಹೊಂದಿರುವ ನಗರದ ಬಾಲಕಿರ ಸರ್ಕಾರಿ ಪಿಯು ಕಾಲೇಜು ಮೂಲಸೌಕರ್ಯ ವಂಚಿತವಾಗಿದ್ದು ಕಾಲೇಜು ಕಾಂಪೌಂಡ್​ ಮುಂಭಾಗದಲ್ಲಿರುವ ಮುಖ್ಯಧ್ವಾರಕ್ಕೆ ನಾಮಲಕ ಕೂಡ ಅಳವಡಿಸಲು ಕಾಲೇಜು ಆಡಳಿತ ನಿರಾಸಕ್ತಿ ತೋರುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.


ಎಸ್​ಎಸ್​ಎಲ್​ಸಿ, ಪಿಯು ಪರೀೆಯಲ್ಲಿ ಉತ್ತಮ ಲಿತಾಂಶ ದಾಖಲಿಸುವ ಮೂಲಕ ತೆಂಗಿನ ಸೀಮೆಯಲ್ಲಿ ಖ್ಯಾತಿಗಳಿಸಿರುವ ಸರ್ಕಾರಿ ಕಾಲೇಜಿನಲ್ಲಿ ಮೂಲಸೌಲಭ್ಯ ಒದಗಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎಸ್​.ಮಹಲಿಂಗಪ್ಪ ಆಗ್ರಹಿಸಿದ್ದಾರೆ‘

ಪಠ್ಯಪುಸ್ತಕ ತಂದಿದ್ದ ಲಾರಿ ಮುಖ್ಯಧ್ವಾರದಲ್ಲಿ ಕಮಾನು ಆಕಾರದಲ್ಲಿ ಅಳವಡಿಸಿದ್ದ ನಾಮಲಕವನ್ನು ಹಾಳುಗೆಡಿವಿ ವರ್ಷಗಳೇ ಕಳೆದರೂ ಅದನ್ನು ಸರಿಪರಿಸುವ ಗೋಜಿಗೆ ಕಾಲೇಜು ಆಡಳಿತ ಮಂಡಳಿ ಮುಂದಾಗಿಲ್ಲ. ಕೂಡಲೇ ಸಂಬಂಧಪಟ್ಟವರು ನಾಮಲಕ ಅಳವಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net