

ತುಮಕೂರು: ಶಿರಾ ತಾಲೂಕು ಮೂಗನಹಳ್ಳಿ ಶ್ರೀಅಮ್ಮಾಜಿ ಕಾವಲ್ಲೇಶ್ವಿ ಪ್ರತಿಷ್ಠಾನದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿ ವ್ಯಾಸಂಗ ಮಾಡುತ್ತಿರುವ ಕುಂಚಿಟಿಗ ಜನಾಂಗದ ಅಲ್ಪೆನವರು ಗೋತ್ರದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಆ.20ರಂದು ಭಾನುವಾರ ತುಮಕೂರಿನ ಬಟವಾಡಿ ಶ್ರೀರಂಗ ವಿದ್ಯಾಮಂದಿರದಲ್ಲಿ ಸಮಾರಂಭ ನಡೆಯಲಿದೆ.
ಅರ್ಹ ವಿದ್ಯಾರ್ಥಿಗಳು ಆ.16ರೊಳಗೆ ಅರ್ಜಿಯನ್ನು ದೊಡ್ಡ ಹಾಲಪ್ಪ, ಕಾರ್ಯದರ್ಶಿ, ಶ್ರೀಅಮ್ಮಾಜಿ ನಿಲಯ, 9ನೇ ಕ್ರಾಸ್, ಎಸ್‌ಐಟಿ ಬಡಾವಣೆ, ತುಮಕೂರು. ಮೊ.9901270828 ಸಂಪರ್ಕಿಸಿ. ಕಳುಹಿಸಬಹುದು