ಕೊಳವೆಬಾವಿ ಮಂಜೂರು ಮಾಡಿಸುವೆ

22KSH1
Published on

ಕೋ.ಶಿವಾಪುರ: ಗ್ರಾಮದ 15.95 ಲಕ್ಷ ವೆಚ್ಚದ ಜೆನ ಬಸದಿಯ ಜೀರ್ಣೋದ್ಧಾರ ಮತ್ತು 21.83 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೆದ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು.

ವಿಶ್ವಾಸ ವೆದ್ಯ ಮಾತನಾಡಿ, ಗ್ರಾಮಸ್ಥರಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಲು ಕೊಳವೆಬಾವಿ ಮಂಜೂರು ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಸುರೇಂದ್ರ ಅಂಗಡಿ, ಗ್ರಾಪಂ ಅಧ್ಯಕ್ಷ ತವಣಪ್ಪ ಟೋಪನ್ನವರ, ಶ್ರೀಕಾಂತ ಪಠಗುಂದಿ, ಧರ್ಮೇಂದ್ರ ಉಪಾಧ್ಯೆ, ಕುಮಾರ ಟೋಪನ್ನವರ, ಬುದ್ದಪ್ಪ ಉಪಾಧ್ಯೆ, ಮಹಾದೇವ ಗಡ್ಡಿ, ಪಾಯಪ್ಪ ಟೋಪನ್ನವರ, ಶಿಂಗಯ್ಯ ಮಠಪತಿ, ಸಿದ್ದಲಿಂಗ ಕುಂದರಗಿ, ಛಾಯಪ್ಪ ಹುಂಡೆಕರ, ಲಕ್ಷ್ಮಣ ಕುಂಟಿಪ್ಪಗೋಳ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಈರಪ್ಪ ಗಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net