ವಿಎಂಸಿಸಿ ತಂಡಕ್ಕೆ ಟ್ರೋಫಿ

h19-cricket
Published on

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹುಬ್ಬಳ್ಳಿ ಚಾಂಪಿಯನ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಎಂಸಿಸಿ ಹೊಸೂರು ತಂಡ ಟ್ರೋಫಿ ಗೆದ್ದಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಸುರಭಿ ಹೊಡಿಗೇರಿ, ವೆಂಕಟೇಶ ಕಾಟ್ವೆ, ಡಾ. ಸಚಿನ್ ಹೊಸಕಟ್ಟಿ, ರವಿ ನಾಯಕ, ಕಿರಣ ಉಪ್ಪಾರ, ಮಂಜು ಶಾಬಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net