ತ್ರಿವಳಿ ಮಕ್ಕಳ ಜನನ

12MDL1
ತ್ರಿವಳಿ ಮಕ್ಕಳೊಂದಿಗೆ ತಾಯಿ ಪೂಜಾ ಕಾಲತಿಪ್ಪಿ, ಮಹಾಂತೇಶ ಕಡಾಡಿ ಆಸ್ಪತ್ರೆ ಸಿಬ್ಬಂದಿ ಇದ್ದಾರೆ.
Published on

ಮೂಡಲಗಿ: ಪಟ್ಟಣದ ಆರೋಗ್ಯ ಆಧಾರ್ ಆಸ್ಪತ್ರೆಯಲ್ಲಿ ಗರ್ಭಿಣಿ ಮೂರು ಮಕ್ಕಳಿಗೆ ಈಚೆಗೆ ಜನ್ಮ ನೀಡಿದ್ದಾರೆ. ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪೂಜಾ ಕಾಲತಿಪ್ಪಿ ಎಂಬುವರು 2 ಗಂಡು, 1 ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದು ಮಕ್ಕಳು ತಜ್ಞ ಮಹಾಂತೇಶ ಕಡಾಡಿ ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರಾದ ಮಯೂರಿ ಕಡಾಡಿ, ವಿಜಯ ಬೆನಕಟ್ಟಿ, ಬಸವರಾಜ ಹೊನ್ನಾ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net