ಹೊಸದುರ್ಗದಲ್ಲಿ ತ್ರಿವರ್ಣ ಧ್ವಜ

hsd chadrayana 23 p1
Published on

ಹೊಸದುರ್ಗ: ಇಸ್ರೋ ಸಾಧನೆಗೆ ಪಟ್ಟದ ಜನತೆ ಪಟಾಕಿ ಸಿಡಿಸಿ, ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರು.

ಸಂಜೆಯಾಗುವುದನ್ನೆ ಕಾದು ಕುಳಿತ್ತಿದ್ದ ಜನರು ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ಮೇಲಿಳಿಸುವ ಸಂಪೂರ್ಣ ಚಿತ್ರಣವನ್ನು ವಿಕ್ಷೀಸಿದರು. ಚಂದ್ರನ ಮೇಲೆ ಇಳಿಯುತ್ತಿದಂತೆ ರಸ್ತೆಗಿಳಿದು ಮೆರವಣಿಗೆ ನಡೆಸಿದರು.

ಪಟ್ಟಣದ ಎಸ್.ನಿಜಲಿಂಗಪ್ಪ ಶಾಲೆಯಲ್ಲಿ ಬೃಹತ್ ಪರದೆಯ ಮೂಲಕ ಚಂದ್ರಯಾನ-3 ಕಾರ್ಯಾಚರಣೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ತ್ರಿವರ್ಣ ಧ್ವಜ ಹಿಡಿದ ನೂರಾರು ಮಕ್ಕಳು ಪಟ್ಟದ ಪ್ರಮುಖರ‌್ತಸೆಯಲ್ಲಿ ಮೆರವಣಿಗೆ ನಡೆಸಿ ಇಸ್ರೋ ಸಾಧನೆಯನ್ನು ಶ್ಲಾಘೀಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net