ಶ್ರೀದೇವಿ ಲೈನದಾರ್‌ಗೆ ಸನ್ಮಾನ

24HUKKERI3.jpeg
Published on

ಹುಕ್ಕೇರಿ: ತಾಲೂಕಿನ ಯಾದಗೂಡ ಗ್ರಾಪಂ 2ನೇ ಅವಗೆ ಅಧ್ಯಕ್ಷೆಯಾಗಿ ಶ್ರೀದೇವಿ ಲೈನದಾರ, ಉಪಾಧ್ಯಕ್ಷರಾಗಿ ಶಿವಗೌಡ ಪಾಟೀಲ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಚುನಾವಣಾಕಾರಿಯಾಗಿ ಸವಿತಾ ಹಲಕಿ, ಸಹಾಯಕ ಚುನಾವಣಾಕಾರಿಯಾಗಿ ಸಿ.ಸಿ.ಮುತ್ತೂರ ಕಾರ್ಯನಿರ್ವಹಿಸಿದರು. ಪಿಕೆಪಿಎಸ್ ಅಧ್ಯಕ್ಷ ಅಲಗೌಡ ಪಾಟೀಲ, ಮುಖಂಡರಾದ ಮಲ್ಲಪ್ಪ ಅರಳಿಮಟ್ಟಿ, ರಾಮಣ್ಣ ಪಾಟೀಲ, ಲಗಮಣ್ಣ ಜನಮಟ್ಟಿ, ಮಲ್ಲಿಕಾರ್ಜುನ ಬೆನ್ನೊಳ್ಳಿ, ಕವಿತಾ ಗಿಡ್ಡಾಳಿ, ಹಾಲವ್ವ ಮೋಳಗಿ, ಮಾರುತಿ ಮರೆಪ್ಪಗೋಳ, ಮಲ್ಲಿಕಾರ್ಜುನ ರಾಶಿಂಗೆ ಗ್ರಾಪಂ ಸದಸ್ಯರಿದ್ದರು.

ಯದಗೂಡ ಗ್ರಾಪಂಗೆ ಅಧ್ಯಕ್ಷೆಯಾಗಿ ಶ್ರೀದೇವಿ ಲೈನದಾರ ಮತ್ತು ಉಪಾಧ್ಯಕ್ಷರಾಗಿ ಶಿವಗೌಡ ಪಾಟೀಲ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಅಲಗೌಡ ಪಾಟೀಲ, ಮಲ್ಲಪ್ಪ ಅರಳಿಮಟ್ಟಿ, ಕವಿತಾ ಗಿಡ್ಡಾಳಿ ಇತರರಿದ್ದರು.
ಯದಗೂಡ ಗ್ರಾಪಂಗೆ ಅಧ್ಯಕ್ಷೆಯಾಗಿ ಶ್ರೀದೇವಿ ಲೈನದಾರ ಮತ್ತು ಉಪಾಧ್ಯಕ್ಷರಾಗಿ ಶಿವಗೌಡ ಪಾಟೀಲ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಅಲಗೌಡ ಪಾಟೀಲ, ಮಲ್ಲಪ್ಪ ಅರಳಿಮಟ್ಟಿ, ಕವಿತಾ ಗಿಡ್ಡಾಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net