ಎಸ್ಪಿಗೆ ಗೌರವ ಸಮರ್ಪಣೆ

CTD 9 MADARA SRI -SP
Published on

ಚಿತ್ರದುರ್ಗ: ಹಿಂದು ಮಹಾಗಣಪತಿ ಶೋಭಾಯಾತ್ರೆ ಯಶಸ್ಸಿಗೆ ಪೂರಕವಾಗಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದ ಎಸ್‌ಪಿ ಧರ್ಮೇಂದ್ರಕುಮಾರ್‌ಮೀನಾ ಅವರನ್ನು ಮಾದಾರ ಗುರುಪೀಠದಲ್ಲಿ ಸೋಮವಾರ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಗೌರವಿಸಿದರು. ಎಎಸ್‌ಪಿ ಕುಮಾರಸ್ವಾಮಿ, ಕುಡಾ ಮಾಜಿ ಅಧ್ಯಕ್ಷ ಬದ್ರಿನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net