ನಿವೃತ್ತರಾದ ಡಾ.ಎಲ್.ಡಿ. ಹೊರಕೇರಿಗೆ ಸನ್ಮಾನ

h5-horakeri
Published on

ಹುಬ್ಬಳ್ಳಿ: ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜ್ ಪ್ರಾಚಾರ್ಯ ಡಾ. ಲಿಂಗರಾಜ ಹೊರಕೇರಿ ಅವರನ್ನು ಹುಬ್ಬಳ್ಳಿಯಲ್ಲಿ ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಕೆಎಲ್‌ಇಐಟಿ ಪ್ರಾಚಾರ್ಯ ಡಾ. ಮನು, ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಪಿ.ಆರ್. ಪಾಟೀಲ, ಸೈಟ್ ಇಂಜಿನಿಯರ್ ಪಿ.ಜಿ. ಹಿರೇಮಠ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಪಾಟೀಲ, ಬಾಬುಗೌಡ ಬಂಟನೂರಗೌಡ್ರ, ಕಾನೂನು ವಿವಿಯ ಸಿಂಡಿಕೇಟ್ ಸದಸ್ಯ ಡಾ.ಎಚ್.ವಿ. ಬೆಳಗಲಿ, ಡಾ. ದತ್ತು ವಾಘ್ಮೋಡೆ, ಡಾ.ಎಸ್.ಎಲ್. ಪಾಟೀಲ, ಡಾ. ಸಂಜಯ ಪೀರಾಪುರ, ಗುರುನಾಥ ಮುರಗೋಡ, ಡಾ.ಬಿ.ಆರ್. ವಾಘ್ಮೋಡೆ, ಡಾ. ಸಿದ್ದು ಕಡಕೋಳ, ಡಾ.ವಿ.ಎನ್. ಸನಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net