ಆಸ್ಮಾ ಫನಿಬಂದ್‌ಗೆ ಸನ್ಮಾನ

24UK1.jpg
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಯಮಕನಮರಡಿ ಗ್ರಾಮ ಪಂಚಾಯಿತಿಯ ಎರಡನೇ ಅವಗೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತರಾದ ಆಸ್ಮಾ ಫನಿಬಂದ್, ಉಪಾಧ್ಯಕ್ಷರಾಗಿ ರಾಜು ಕುದರಿ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಯಮಕನಮರಡಿ ಗ್ರಾಪಂಗೆ ಅಧ್ಯಕ್ಷೆಯಾಗಿ ಆಸ್ಮಾ ಫನಿಬಂದ್, ಉಪಾಧ್ಯಕ್ಷರಾಗಿ ರಾಜು ಕುದರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಶಾಂತಾ ಮಲಾಜಿ, ಗಿರೀಶ ಮಿಶ್ರಕೋಟಿ ಇತರರಿದ್ದರು.
ಯಮಕನಮರಡಿ ಗ್ರಾಪಂಗೆ ಅಧ್ಯಕ್ಷೆಯಾಗಿ ಆಸ್ಮಾ ಫನಿಬಂದ್, ಉಪಾಧ್ಯಕ್ಷರಾಗಿ ರಾಜು ಕುದರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಶಾಂತಾ ಮಲಾಜಿ, ಗಿರೀಶ ಮಿಶ್ರಕೋಟಿ ಇತರರಿದ್ದರು.

ಚುನಾವಣಾಕಾರಿಯಾಗಿ ಬಿ.ಎಸ್.ಮಾಡೆವಾಲೆ ಕಾರ್ಯನಿರ್ವಹಿಸಿದರು. ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ಅಸ್ಲಂ ಪಕಾಲಿ, ಜಾವೇದ್ ಜಕಾತಿ, ಶಿವಶಂಕರ ಝುಟ್ಟಿ, ಗಿರೀಶ ಮಿಶ್ರಕೋಟಿ, ಯಮನ್ನಪ್ಪ ಗಿರೆನ್ನವರ, ದೇವಪ್ಪ ಹುನ್ನೂರಿ, ಪ್ರಕಾಶ ಬರಗಾಲಿ, ಪಿಡಿಒ ಶಿವಲಿಂಗ ಢಂಗ, ಶಾಂತಾ ಮಲಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net