

ಮಂಗಳೂರು: ಪಡೀಲ್ ಗೇಟ್ ಯೂನಿಯನ್ ಆಫೀಸ್‌ನಲ್ಲಿ ನಡೆದ ದ.ಕ ಜಿಲ್ಲಾ ಪ್ಲವರ್ ಡೆಕೊರೇಟರರ್ಸ್ ಮಾಲಕರ ಸಂಘದದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಮಂಟಪ ಅಲಂಕಾರಿಕ ನಿಪುಣ ಮಹಾಬಲ ಸೀತಾ ಎಂ ಶೆಟ್ಟಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ದ.ಕ ಜಿಲ್ಲಾ ಪ್ಲವರ್ ಡೆಕೊರೇಟರರ್ಸ್ ಮಾಲಕರ ಸಂಘದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಸುಲಕ್ಷಣ್ ಬಿ. ರೈ, ಕೋಶಾಧಿಕಾರಿ ವಿಲ್ಪ್ರೇಡ್ ಪಿಂಟೂ ಸೇರಿದಂತೆ ಹಲವರು ಇದ್ದರು.