12ರಿಂದ ಶ್ರೀಶೈಲಕ್ಕೆ ಪಾದಯಾತ್ರೆ

Trek to Srishaila from 12
Invitation to a poetry competition
Published on

ವಿಜಯಪುರ: ಇಲ್ಲಿನ ನೀಲಕಂಠೇಶ್ವರ ಪಾದಯಾತ್ರಾ ಕಮಿಟಿ ವತಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಶ್ರೀ ನೀಲಕಂಠೇಶ್ವರ ಮಾರ್ಕೆಟ್​ ಎಪಿಎಂಸಿ ಸಹಯೋಗದೊಂದಿಗೆ ಪಾದಯಾತ್ರೆ ಆಯೋಜಿಲಾಗಿದೆ. ಮಾ. 12 ರಂದು ರಾತ್ರಿ 8ಕ್ಕೆ ನಗರದ ಶ್ರೀ ನೀಲಂಠೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಂಡು ಮಾ. 23 ರಂದು ಶ್ರೀಶೈಲಕ್ಕೆ ತಲುಪಲಿದೆ.ಪಾದಯಾತ್ರೆಯಲ್ಲಿ

ಭಾಗಿಯಾಗುವ ಭಕ್ತರಿಗೆ ಕಮಿಟಿ ವತಿಯಿಂದ ಪ್ರತಿದಿನ ಊಟ ಮತ್ತು ವಸತಿ ಒದಗಿಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಮಿಟಿಯ ಅಧ್ಯಕ್ಷ ರಾಜಕುಮಾರ ಮೇಳಕುಂದಿ ಮೊ. 9986132945 ಮತ್ತು ಉಪಾಧ್ಯಕ್ಷ ಆನಂದ ಮಾಮನಿ ಮೊ. 9945678403 ಹಾಗೂ ಬಸಲಿಂಗಪ್ಪ ಮಡಿವಾಳ ಮೊ. 9743779079 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದಾಸೋಹ ಸಮಿತಿ ವತಿಯಿಂದ ಮಾ. 13 ರಿಂದ ಮಾ. 15 ರವರೆಗೆ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ದಾಸೋಹ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net