ರೈಲು ಸಂಚಾರ ರದ್ದು

rail new train new
Published on

ಹುಬ್ಬಳ್ಳಿ : ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ಮಧ್ಯೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಹಿನ್ನೆಲೆಯುಲ್ಲಿ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಏ. 6 ಮತ್ತು 4 ರಂದು ಎಸ್​ಎಸ್​ಎಸ್ ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು ಸ್ಪೇಷಲ್, 7 ಮತ್ತು 8 ರಂದು ಕೆಎಸ್​ಆರ್ ಬೆಂಗಳೂರು - ಎಸ್​ಎಸ್​ಎಸ್ ಹುಬ್ಬಳ್ಳಿ ಸ್ಪೇಷಲ್, ಕೆಎಸ್​ಆರ್ ಬೆಂಗಳೂರು- ಮೈಸೂರು ಮೆಮೊ ಸ್ಪೇಷಲ್, ಮೈಸೂರು- ಕೆಎಸ್​ಆರ್ ಬೆಂಗಳೂರು ಮೆಮೊ ಸ್ಪೇಷಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net