ಹುಬ್ಬಳ್ಳಿ : ಕುಲೆಮ್ ಹಾಗೂ ಸಾಂಕ್ವಾಲ್- ವಾಸ್ಕೋ ನಿಲ್ದಾಣಗಳ ನಡುವೆ ಹಳಿಗಳ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಏ. 30ರವರೆಗೆ ಕುಲೆಮ್-ವಾಸ್ಕೊ-ಕುಲೆಮ್ ದೈನಂದಿನ ಪ್ಯಾಸೆಂಜರ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.