ರೈಲುಗಳ ಸಂಚಾರ ರದ್ದು

TRACK NEW
Published on

ಹುಬ್ಬಳ್ಳಿ : ಉಗಾರ ಖುರ್ದ್- ಕುದಚಿ ಭಾಗದ ಜೋಡಿ ಮಾರ್ಗದ ಇಂಜಿನಿಯರಿಂಗ್ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಸೆ. 4 ರಿಂದ 8ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ಮೀರಜ್ ಡೈಲಿ ಎಕ್ಸ್​ಪ್ರೆಸ್, ಮೀರಜ್- ಕ್ಯಾಸ್ಟಲ್​ರಾಕ್ ಡೈಲಿ ಎಕ್ಸ್​ಪ್ರೆಸ್, ಕ್ಯಾಸ್ಟಲ್​ರಾಕ್- ಮೀರಜ್ ಡೈಲಿ ಎಕ್ಸ್​ಪ್ರೆಸ್, 5 ರಿಂದ 9ರವರೆಗೆ ಮೀರಜ್- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net