

ಚಡಚಣ: ಸ್ಥಳೀಯ ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೇ ದಿನವಾಗಿತ್ತು. ಕಣದಲ್ಲಿ ಒಟ್ಟು 45 ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
8 ವಾರ್ಡ್‌ಗಳಲ್ಲಿ ನೇರ ಹಣಾಹಣಿ ಇದ್ದರೆ, 3 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ, 5 ವಾರ್ಡ್‌ಗಳಲ್ಲಿ 4 ಅಭ್ಯರ್ಥಿಗಳು ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದಾರೆ.
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ವಾರ್ಡ್ ನಂ.1: ರಾಜು ಕೋಳಿ (ಬಿಜೆಪಿ), ಪರಮಾನಂದ ಕೋಳಿ (ಪಕ್ಷೇತರ), ವಾರ್ಡ್ ನಂ.2: ಸೂನಬಾಯಿ ಗಂಟಗಲ್ಲಿ (ಬಿಜೆಪಿ), ಮಾಶಾಬಿ ಮಸಳಿ (ಪಕ್ಷೇತರ), ವಾರ್ಡ್ ನಂ.3: ಮೀರಾಸಾಬ ಅತ್ತಾರ (ಕಾಂಗ್ರೆಸ್), ರಾಮ ಅವಟಿ (ಬಿಜೆಪಿ), ಗೌಸಪಾಕ ಟಪಾಲ (ಪಕ್ಷೇತರ), ವಾರ್ಡ್ ನಂ.4: ಶಿವಶಂಕರ ಡೋಣಜಮಠ (ಕಾಂಗ್ರೆಸ್), ಸಚಿನ ಭಮಶೆಟ್ಟಿ (ಬಿಜೆಪಿ), ಪ್ರಕಾಶ ಪಾಟೀಲ (ಪಕ್ಷೇತರ), ವಾರ್ಡ್ ನಂ.5: ಇಲಾಹಿಸಾಬ ನದಾಫ್ (ಕಾಂಗ್ರೆಸ್), ಸೊಮಶೇಖರ ಕಂಬಾರ (ಬಿಜೆಪಿ), ವಾರ್ಡ್ ನಂ.6: ಇಸಾಕ ನದಾಫ್(ಕಾಂಗ್ರೆಸ್), ನಾಗರಾಜ ನಿರಾಳೆ (ಬಿಜೆಪಿ), ಚೇತನ ನಿರಾಳೆ (ಪಕ್ಷೇತರ), ವಾರ್ಡ್ ನಂ.7: ವಿದ್ಯಾ ಬನಸೋಡೆ (ಕಾಂಗ್ರೆಸ್), ಸುರೇಖಾ ಬನಸೋಡೆ (ಬಿಜೆಪಿ), ರಾಣುಬಾಯಿ ಬನಸೋಡೆ (ಪಕ್ಷೇತರ), ವಾರ್ಡ್ ನಂ.8: ಅರುಣಾಕ್ಷಿ ಗಡ್ಡದೇವರಮಠ (ಬಿಜೆಪಿ), ಮಮತಾಜ ನದಾಫ್ (ಕಾಂಗ್ರೆಸ್), ವಾರ್ಡ್ ನಂ.9: ಅಲ್ತಾಫ್ ನದಾಫ್(ಕಾಂಗ್ರೆಸ್), ಶ್ರೀಕಾಂತ ಗಂಟಗಲ್ಲಿ (ಬಿಜೆಪಿ), ಅಪ್ಪಾಸಾಬ ಹಳ್ಳಿ (ಪಕ್ಷೇತರ), ನಿತೀಶಕುಮಾರ ನಿರಾಳೆ (ಪಕ್ಷೇತರ), ವಾರ್ಡ್ ನಂ.10: ಬಾಲಾಜಿ ಗಾಡಿವಡ್ಡರ (ಬಿಜೆಪಿ), ಬೀರಪ್ಪ ಬನಸೋಡೆ (ಕಾಂಗ್ರೆಸ್), ಲೋಹಿತ ಪಾತ್ರೋಟ (ಪಕ್ಷೇತರ), ಸಾಗರ ಆಲಕುಂಟೆ (ಪಕ್ಷೇತರ), ವಾರ್ಡ್ ನಂ.11: ಚಂದ್ರಶೇಖರ ಪಾಟೀಲ (ಬಿಜೆಪಿ), ಚಂದ್ರಕಾಂತ ಕಲಮನಿ (ಪಕ್ಷೇತರ), ವಾರ್ಡ್ ನಂ.12: ಇಬ್ರಾಹಿಂ ಸೌದಾಗರ (ಕಾಂಗ್ರೆಸ್), ಚಂದ್ರಶೇಖರ ನಿರಾಳೆ (ಬಿಜೆಪಿ), ವಾರ್ಡ್ ನಂ.13: ಮಂಜುಳಾ ಪೂಜಾರಿ (ಕಾಂಗ್ರೆಸ್), ಸಾವಿತ್ರಿ ಮಠ (ಬಿಜೆಪಿ), ವಾರ್ಡ್ ನಂ.14: ಸವಿತಾ ಶಿಂಧೆ (ಬಿಜೆಪಿ), ಸಾವಿತ್ರಿ ಶಿಂಧೆ (ಕಾಂಗ್ರೆಸ್), ವಾರ್ಡ್ ನಂ.15: ಪ್ರಶಾಂತ ಮುಂಡೇವಾಡಿ (ಕಾಂಗ್ರೆಸ್), ಮಲ್ಲಿಕಾರ್ಜುನ ಧೋತ್ರೆ (ಬಿಜೆಪಿ), ವಿಶ್ವನಾಥ ಧೋತ್ರೆ (ಪಕ್ಷೇತರ), ವಾರ್ಡ್ ನಂ.16: ಸಾವಿತ್ರಿ ಡೊಳ್ಳಿ (ಕಾಂಗ್ರೆಸ್), ಕಸ್ತೂರಿಬಾಯಿ ಪಾಟೀಲ (ಪಕ್ಷೇತರ) ಅಂತಿಮ ಕಣದಲ್ಲಿದ್ದಾರೆ.