ಚೇತನ ಕಾಲೇಜಿನಲ್ಲಿ ಟಾಪರ್ ಸನ್ಮಾನ

IMG_20240412_124208_306.jpg
Published on

ಹುಬ್ಬಳ್ಳಿ: ದ್ವೀತಿಯ ಪಿಯು ಪರೀಕ್ಷೆಯಲ್ಲಿ ಅದ್ವೀತಿಯ ಸಾಧನೆ ಮಾಡಿದ ಹುಬ್ಬಳ್ಳಿಯ ಚೇತನ- ಸಚೇತನ ಕಾಲೇಜಿನ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಸಾಕ್ಷಿ ಗಣೋರೆ (584), ಸಮರ್ಥ ಗಣೋರೆ (583), ಸೃಷ್ಟಿ ಕೊಕಟನೂರ (581) ಹಾಗೂ ಹೀನಾ ಕೌಸರ (581) ಅವರನ್ನು ದ್ಯಾವಪ್ಪನವರ ವಳಸಂಗ ಎಜ್ಯುಕೇಶನಲ್ ಹಾಗೂ ಅಕಾಡೆಮಿಕ್ ಟ್ರಸ್ಟ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಟ್ರಸ್ಟ್‌ನ ಮಹೇಶ ದ್ಯಾವಪ್ಪನವರ, ಸುನೀಲ ಕೆ, ರಮೇಶ ಬಿಂಗಿ, ಪ್ರಾಚಾರ್ಯ ಎಂ.ಪಿ. ಯಡಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net