ಟೋಕಿಯೊ ನೋಡೈ ಇಂಟರ್‌ನ್ಯಾಷನಲ್ ಅಗ್ರಿಕಲ್ಚರ್ ಆಂಡ್ ಫುಡ್ ಸ್ಟಡಿ ಫಾಕಲ್ಟಿಯ ಕಮಿಷನ್ಡ್ ಪ್ರೊಫೆಸರ್ ಪ್ರೊ.ಹೈಡ್ ಒಮೇ ತಂಡದ ನೇತೃತ್ವ ವಹಿಸಿದ್ದು, ಸಂಶೋಧಕರಾದ ಶಿಮ್ಯೋಜು ಕೋಶಿರೋ, ಕಟೋ ನಾವೋಕಿ, ಯುಗುಚಿ ಹಿಕಾರು ತಂಡದಲ್ಲಿದ್ದರು. ಕ್ಷೇತ್ರ ಅಧ್ಯಯನದ ಮಾರ್ಗದರ್ಶನವನ್ನು ನೀಲಂಬೂರು ಗವರ್ನಮೆಂಟ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಭೂಗೋಳ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಗೋವಿಂದನ್ ಕುಟ್ಟಿ ನೀಡಿದ್ದಾರೆ.