

ಬಿಸಿಲ ನಗರಿ ಕಲಬುರಗಿಯಲ್ಲಿ ಆರಂಭವಾಗಿರುವ 85ನೇ ಸಾಹಿತ್ಯ ಸಮ್ಮೇಳನವು ಇಂದು ಮೂರು ಹಾಗೂ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ನುಡಿ ಜಾತ್ರೆಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎಂಬ ವೇಳಾಪಟ್ಟಿ ಇಲ್ಲಿದೆ.
# ಬೆಳಗ್ಗೆ 9.30ರಿಂದ 11: ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಗೋಷ್ಠಿ- 6 (ಚಲನಚಿತ್ರ; ಕನ್ನಡ ಸಾಹಿತ್ಯ)
# ಬೆಳಗ್ಗೆ 11ರಿಂದ 12.30: ಕವಿಗೋಷ್ಠಿ
# ಮಧ್ಯಾಹ್ನ 12.30ರಿಂದ 7: ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಗೋಷ್ಠಿ- 9 (ಮಾಧ್ಯಮ: ಸವಾಲುಗಳು)
# ಮಧ್ಯಾಹ್ನ 2ರಿಂದ 3.30: ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ
# ಮಧ್ಯಾಹ್ನ 3.30ರಿಂದ 4.15: ಬಹಿರಂಗ ಅಧಿವೇಶನ
# ಸಂಜೆ 4.15ರಿಂದ 6.30: ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಸಮಾರೋಪ ಸಮಾರಂಭ
# ಬೆಳಗ್ಗೆ 9.45ರಿಂದ 11.30: ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಗೋಷ್ಠಿ-7 (ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ)
# ಬೆಳಗ್ಗೆ 10ರಿಂದ 12: ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಕವಿಗೋಷ್ಠಿ- 3