ಇಂದು ಜ್ಞಾನಯ ಸಾದನ ಸಪ್ತಾಹ ಮಂಗಲ

Deadline for purchasing FAQ sunflowers
Published on

ಜಮಖಂಡಿ : ತಾಲೂಕಿನ ಮೈಗೂರ ಗ್ರಾಮದ ಆರ್​ಸಿ ಪ್ಲಾಟ್​ನಲ್ಲಿರುವ ಸ. ಸ. ಮಾಧವಾನಂದ ಪ್ರಭುಜಿ ಮಠದಲ್ಲಿ ಸೆ. 6 ರಂದು ಬೆಳಗ್ಗೆ 10 ಗಂಟೆಗೆ ಶ್ರಾವಣ ಮಾಸದ ಜ್ಞಾನಯ ಸಾದನ ಸಪ್ತಾಹ ಮಂಗಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ವಹಿಸುವರು, ಮೈಗೂರ ಗುರುದೇವಾಶ್ರಮದ ಗುರುಪ್ರಸಾದ ಸ್ವಾಮೀಜಿ, ಗುರುಮೂರ್ತಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು, ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಧ್ಯತೆ ವಹಿಸುವರು, ಮಾಜಿ ಶಾಸಕ ಆನಂದ ನ್ಯಾಮಗೌಡ, ಸಂಸದ ಪಿ.ಸಿ. ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ, ಎಂಎಲ್​ಸಿ ಹಣಮಂತ ನಿರಾಣಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಮಹಾದೇವ ಪಾಟೀಲ, ಜಿಲ್ಲೆ ತಾಲೂಕಿನ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net