ದುಬಾರೆಯಲ್ಲಿ ಪ್ರವಾಸಿಗರಿಗೆ ನಿಬರ್ಂಧ ಇಂದು

25Kush04
ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರು ಸಾಕಾನೆಗೆ ಆಹಾರ ನೀಡುತ್ತಿರುವುದು.
Published on

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ಪ್ರವಾಸಿ ಮಂದಿರವನ್ನು ಮತದಾನ ಕೇಂದ್ರವಾಗಿಸಲಾಗಿದೆ. ಹಾಗಾಗಿ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಶಿಬಿರದ ಸಿಬ್ಬಂದಿ ಮತದಾನದಲ್ಲಿ ಪಾಲ್ಗೊಳ್ಳಲು ತಮ್ಮ ಸ್ವಕ್ಷೇತ್ರಗಳಿಗೆ ತೆರಳಿ ಮತದಾನ ಮಾಡಬೇಕಿದೆ. ಆದ ಕಾರಣ ಶುಕ್ರವಾರ ದುಬಾರೆ ಸಾಕಾನೆ ಶಿಬಿರವನ್ನು ಬಂದ್ ಮಾಡಲಾಗಿದೆ ಎಂದು ಆರ್‌ಎಫ್‌ಒ ರತನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net