ತಂಬಾಕು ಮುಕ್ತ ದಿನಾಚರಣೆ

h1-sanjeevini
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಗದ ತಂತ್ರ ವಿಭಾಗದಿಂದ ಶನಿವಾರ ತಂಬಾಕು ಮುಕ್ತ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಸಹ ಪ್ರಾಧ್ಯಪಕಿ ಡಾ. ಅಂಜನಾ ಸಿದ್ದಾಪುರ, ಪ್ರಾಚಾರ್ಯ ಡಾ.ಸಿ.ಸಿ. ಹಿರೇಮಠ, ಉಪಪ್ರಾಚಾರ್ಯ ಡಾ. ಮಹೇಶ ದೇಸಾಯಿ, ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ, ಡಾ. ಅಶೋಕ ಬಿಂಗಿ, ಡಾ. ಸೌಭಾಗ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net