

ಬೋರಗಾಂವ: ಪಟ್ಟಣ ಪಂಚಾಯಿತಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪ್ರದೀಪ ಮಾಳಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಮುಖ್ಯಾಧಿಕಾರಿ ಎಸ್.ಬಿ.ತೋಡಕರ ಘೋಷಿಸಿದರು.
ಪಪಂ ಸದಸ್ಯರಾದ ದಿಗಂಬರ ಕಾಂಬಳೆ, ತುಳಸಿದಾಸ ವಾಸವಾಡೆ,
ಜಾವೇದ್ ಮಕಾಂದರ, ಶೋಭಾ ಹವಲೆ, ವರ್ಷಾ ಮನಗುತ್ತೆ, ಅಶ್ವಿನಿ ಪವಾರ, ಸಂಗೀತಾ ಶಿಂಗೆ, ಮಾಣಿಕ ಕುಂಬಾರ, ಸುವರ್ಣಾ ಸೋಬಾನೆ, ಅಭಯಕುಮಾರ ಮಗದುಮ್ ಪ್ರದೀಪ ಮಾಳಿ ಇದ್ದರು.