ಲಯನ್ಸ್ ಕ್ಲಬ್‌ಗೆ ನಾಗರಾಜ ಅಧ್ಯಕ್ಷ

Manvi Lions Club
ಎಂ.ನಾಗರಾಜ
Published on

ಮಾನ್ವಿ: ಪಟ್ಟಣದ ಮಾನ್ವಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಲಯನ್ಸ್ ಕ್ಲಬ್ ಸಭೆಯಲ್ಲಿ 2025-26ನೇ ಸಾಲಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಂ.ನಾಗರಾಜ ಅವಿರೋಧವಾಗಿ ಆಯ್ಕೆಯಾದರು.

ರಾಮಲಿಂಗಪ್ಪ, ಎಂ.ಈರಣ್ಣ ಮರ್ಲಟ್ಟಿ (ಉಪಾಧ್ಯಕ್ಷ), ಶಾಂತಮೂರ್ತಿ ಬಾವಿಕಟ್ಟೆ (ಕಾರ್ಯದರ್ಶಿ), ಪಿ.ರಾಮರಾಜ (ಖಜಾಂಚಿ), ಡಾ.ಅಶ್ವನಿಕಾಂತ (ಆಡಳಿತಾಧಿಕಾರಿ), ಶಂಭುಲಿಂಗಯ್ಯಸ್ವಾಮಿ ಹಿರೇಮಠ, ವೆಂಕಟೇಶ ಇಲ್ಲೂರ, ಸಂತೋಷ ಹೂಗಾರ ಕ್ಲಬ್ ಮಾರ್ಕೆಟಿಂಗ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net