ಹಸ್ತಕ್ಕೆ ಚನ್ನದಾಸರ ಸಮುದಾಯ ಬೆಂಬಲ

3
ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಚನ್ನದಾಸರ ಕೋಡಿಯಲ್ಲಿ ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಭೆ ನಡೆಸಿದರು. ಡಾ.ಯಲ್ಲಪ್ಪ ಹಿಮ್ಮಡಿ, ರಾಮಚಂದ್ರಪ್ಪ, ಉದಯ ಗಾಣಿಗೇರ, ಮಹೇಂದ್ರ ಗಾಣಿಗೇರ ಇತರರಿದ್ದರು.
Published on

ರಾಯಬಾಗ: ಚನ್ನದಾಸರ ಸಮುದಾಯ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಲಿದೆ ಎಂದು ಮುಖಂಡ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ತಾಲೂಕಿನ ಮೇಖಳಿ ಗ್ರಾಮದ ಚನ್ನದಾಸರ ಕೋಡಿಯಲ್ಲಿ ಭಾನುವಾರ ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರಪ್ಪ, ಉದಯ ಗಾಣಿಗೇರ, ಮಹೇಂದ್ರ ಗಾಣಿಗೇರ, ಸತ್ಯಪ್ಪ ಗೊಳಸಂಗಿ, ಶ್ರೀಮಂತ ಮಾಳಗೆನ್ನವರ, ಹನುಮಂತ ಸಣ್ಣಕ್ಕಿನವರ, ಪ್ರೊ.ಸದಾಶಿವ ಗಾಣಿಗೇರ, ಹನುಮಂತ ಅಕ್ಕೆನವರ, ಈರಪ್ಪ ಕಾಂಬಳೆ, ಪರಸಪ್ಪ ಸಣ್ಣಕ್ಕಿನವರ, ಪರಸಪ್ಪ ಪೂಜಾರಿ, ವಸಂತ ಅಕ್ಕೆನವರ, ಶೆಟ್ಟೆಪ್ಪ ದಳವಾಯಿ, ಹನುಮಂತ ಅಕ್ಕೆನವರ, ಪ್ರಭಾಕರ ಗಾಣಿಗೇರ, ಭೀಮಪ್ಪ ಅಕ್ಕೆನವರ, ಪರಸಪ್ಪ ಅಕ್ಕೆನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net