ಪ್ರತಾಪ್ ಸಿಂಹಗೆ ಟಿಕೆಟ್ ಖಚಿತ

Srivatsa
Published on

ಮೈಸೂರು: ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ಟಿಕೆಟ್ ಕೈ ತಪ್ಪುವ ಯಾವ ಲಕ್ಷಣ ಇಲ್ಲ. ನಾನು ರಾಜ್ಯ ನಾಯಕರ ಜತೆ ಮಾತನಾಡಿದ್ದು, ಅಲ್ಲಿಯೂ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಅಭಿಪ್ರಾಯ ಸಂಗ್ರಹ ಮಾಡಿದಾಗಲೂ ಅವರ ವಿರುದ್ಧ ಯಾವ ಅಪಸ್ವರ ಕೇಳಿ ಬಂದಿಲ್ಲ. ಎಲ್ಲರೂ ಪ್ರತಾಪ್ ಸಿಂಹ ಪರವಾಗಿಯೆ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net