ಬಳ್ಳಾರಿ : ಸಂಡೂರು ತಾಲೂಕಿನ ತೋರಣಗಲ್ ರೈಲು ನಿಲ್ದಾಣ, ಜಿಂದಾಲ್ ಮೊದಲ ಗೇಟ್ ಹಾಗೂ ಹೊಸಪೇಟೆ ಬೈಪಾಸ್ ಬಳಿಯ ಕಾರ್ಖಾನೆಗಳಲ್ಲಿ ಟಾಸ್ಕ್ ಫೊರ್ಸ್ ಸಮಿತಿ ದಾಳಿ ನಡೆಸಿ ಮೂವರು ಬಾಲಕಾರ್ಮಿಕರನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಲಾಗಿದೆ ಎಂದು ತಹಸೀಲ್ದಾರ್ ಅನಿಲ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..,====