ಸಂಚಲನ ಮೈಸೂರು ಸಂಸ್ಥೆ ವತಿಯಿಂದ ರಂಗ ತರಬೇತಿ ಶಿಬಿರ

Drama 6x4
Published on

ಯುವಕರಲ್ಲಿ ರಂಗಕಲೆ ಮತ್ತು ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಸಂಚಲನ ಮೈಸೂರು ಸಂಸ್ಥೆಯು ‘ಯುವರಂಗ ತರಬೇತಿ ಶಿಬಿರ-2023’ವನ್ನು ಆಯೋಜಿಸಿದೆ.

ಬೋಗಾದಿ 2ನೇ ಹಂತದ ಗಣಪತಿ ದೇವಸ್ಥಾನ ಮುಖ್ಯ ರಸ್ತೆಯ ಸಂಚಲನ ರಂಗಮನೆಯಲ್ಲಿ ಶೀಘ್ರದಲ್ಲೇ ಶಿಬಿರ ಆರಂಭವಾಗಲಿದೆ. ಶಿಬಿರಕ್ಕೆ ಉಚಿತ ಪ್ರವೇಶವಿದ್ದು, ಮೊದಲು ಬಂದ 15 ಜನರಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕ ದೀಪಕ್ ಮೈಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಮೊ.ಸಂಖ್ಯೆ 9845075762 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net