ಪ್ರಸಿದ್ಧ ಜ್ಯುವೆಲರ್ಸ್‌ ಮಾಲೀಕರ ಮಗ ಆತ್ಮಹತ್ಯೆ

preetam
Published on

ಶಿರಸಿ: ನಗರದ ಪ್ರತಿಷ್ಠಿತ ಕಾಮಧೇನು ಜ್ಯವೆಲರ್ಸ್ ಮಾಲೀಕರ ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.

ಪ್ರೀತಮ ಪ್ರಕಾಶ ಪಾಲನಕರ್ (32) ಆತ್ಮಹತ್ಯಗೆ ಶರಣಾದ ವ್ಯಕ್ತಿ. ನಗರದ ದೇವಿಕೆರೆ ಶಕ್ತಿನಗರಸಲ್ಲಿರುವ ಅವರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯಗೆ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಅವರಿಗೆ ಒಂದು ವರ್ಷದ ಮಗು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net