ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ; 60 ವಿವಿಧ ಕಲಾತಂಡಗಳು ಭಾಗಿ

Meravanige 5Feb 20
Published on

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಚ್​.ಎಸ್​.ವೆಂಕಟೇಶ ಮೂರ್ತಿಯವರ ಮೆರವಣಿಗೆ ಪ್ರಾರಂಭವಾಗಿದೆ.

ಮೆರವಣಿಗೆ ವಾಹನದಲ್ಲಿ ಎಚ್​ಎಸ್​ವಿ ಜತೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್​ ಇದ್ದಾರೆ. ಎಸ್​ಎಂ ಪಂಡಿತ್​ ರಂಗಮಂದಿರದಿಂದ ಮೆರವಣಿಗೆ ಆರಂಭವಾಗಿದ್ದು ಕಲಬುರ್ಗಿ ವಿಶ್ವವಿದ್ಯಾಲಯದ ಆವರಣದವರೆಗೆ ಆರು ಕಿ.ಮೀ.ಗಳಷ್ಟು ದೂರ ನಡೆಯಲಿದೆ.

60 ವಿವಿಧ ಕಲಾತಂಡಗಳು ಭಾಗಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net