ಕೊಲ್ಹಾರ: ತಾಲೂಕಿನ ತೆಲಗಿ ಗ್ರಾಮದ ಕೋದಂಡ ಮಾರುತೇಶ್ವರ ಜಾತ್ರೆ ಅಂಗವಾಗಿ ಪವಾಡ ಬಯಲು ರಹಸ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮ 23 ರಾತ್ರಿ10ಕ್ಕೆ ನಡೆಯಲಿದೆ..ಯುವ ವಾಗ್ಮಿ ಹಾರಿಕಾ ಮಂಜುನಾಥ ಹಾಗೂ ಡಾ.ಹುಲಿಕಲ್ ನಟರಾಜ, ಅರ್ಜುನ ಇಟಗಿ, ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಸಾ ಹಿರೇಮಠ ಪಾಲ್ಗೊಳ್ಳುವರು ಎಂದು ಜಾತ್ರಾ ಸಮಿತಿ ತಿಳಿಸಿದೆ.