ಫರ್ನಾಂಡಿಸ್ ಪಕ್ಷದ ಕಾರ್ಯಕರ್ತರ ಅಗಾಧ ಶಕ್ತಿ

kota (1)
Published on

ಕೋಟ: ದಿ.ಆಸ್ಕರ್ ರ್ನಾಂಡಿಸ್ ಆದರ್ಶ ವ್ಯಕ್ತಿಯಾಗಿದ್ದರು. ಎಲ್ಲಿಯೂ ಪ್ರಚಾರ ಪಡೆಯದೇ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಿ, ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಧ್ವನಿಯಾಗಿ ನಿಂತವರು ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್ ಹೇಳಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಭವನ ಕಚೇರಿನಲ್ಲಿ ದಿ.ಆಸ್ಕರ್ ಫರ್ನಾಂಡಿಸ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಂಡೇಶ್ವರ ಗ್ರಾಪಂ ಸದಸ್ಯ ಚಂದ್ರ ಮೋಹನ್ ಪೂಜಾರಿ, ಕಾಂಗ್ರೆಸ್ ಹಿರಿಯ ಮುಖಂಡ ಬಸವ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಟಕ ಅಧ್ಯಕ್ಷ ದಿನೇಶ್ ಬಂಗೇರ, ಪ್ರಮುಖರಾದ ರಾಜೇಶ್ ಕೆ ನೆಲ್ಲಿಬೆಟ್ಟು, ಶೇಖರ್ ಪಿ.ಮರಕಾಲ, ಲೀಲಾವತಿ ಗಂಗಾಧರ, ಮಹಾಬಲ ಮಡಿವಾಳ, ಶ್ರೀಕಾಂತ್ ಆಚಾರ್, ಶಂಕರ್ ಬಂಗೇರ, ರತ್ನಕರ್ ಪೂಜಾರಿ, ರಮೇಶ್ ಪೂಜಾರಿ, ರಾಜು ಪೂಜಾರಿ, ಯಾಶಿನ್ ಪಡುಕೆರೆ, ಸುರೇಶ್ ನೆಲ್ಲಿಬೆಟ್ಟು, ಹಾರುನ್ ರಶೀದ್, ಉಮೇಶ್ ಪೂಜಾರಿ, ಕೃಷ್ಣಮೂರ್ತಿ ಪೂಜಾರಿ ಹಾಗೂ ನಾರಾಯಣ ಮೆಂಡನ್ ಉಪಸ್ಥಿತರಿದ್ದರು.

ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ, ಸಾಲಿಗ್ರಾಮ ಪಪಂ ಸದಸ್ಯ ರವೀಂದ್ರ ಕಾಮತ್ ಗುಂಡ್ಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net