ಸಂಭ್ರಮದ ಮಡಿವಾಳೇಶ್ವರ ರಥೋತ್ಸವ

30Doddawad1
Published on

ದೊಡವಾಡ: ಬೆಳಗ್ಗೆ ಮಡಿವಾಳೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಜರುಗಿತು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಾವಿರಾರು ಭಕ್ತರು ರಥೋತ್ಸವದಲ್ಲಿ ಹರ ಹರ ಮಾಹಾದೇವ, ಮಡಿವಾಳೇಶ್ವರ ಮಹಾರಾಜ ಕೀ ಜೈ ಜಯಘೋಷ ಕೂಗಿ ಭಕ್ತಿಯಿಂದ ರಥ ಎಳೆದರು. ಭಜನೆ, ಡೊಳ್ಳು ವಿವಿಧ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರುಗು ತಂದವು. ಭಕ್ತರು ರಥಕ್ಕೆ ಹಣ್ಣು, ಖಾರಿಕ್ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net