ದೇವಸ್ಥಾನದ ಅಭಿವೃದ್ಧಿಗೆ ಪ್ರಯತ್ನ

2
ಬೋರಗಾಂವದಲ್ಲಿ ಮಾಸೋಬಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಯುವ ಮುಖಂಡ ಉತ್ತಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪೃಥ್ವಿರಾಜ ಪಾಟೀಲ, ಅಭಯಕುಮಾರ ಮಗದುಮ್, ಅನಿಲ ಗುರವ, ತುಳಸಿದಾಸ ವಸವಾಡೆ, ಪ್ರಕಾಶ ಕೋಳಿ ಇದ್ದಾರೆ.
Published on

ಬೋರಗಾಂವ: ಪಟ್ಟಣದ ಮಾಸೋಬಾ ದೇವಾಲಯ ಹಾಗೂ ಉಪನಗರದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ಮಾಸೋಬಾ ಮಂದಿರ ಯಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯುವ ಮುಖಂಡ ಪೃಥ್ವಿರಾಜ ಪಾಟೀಲ, ಪಪಂ ಸದಸ್ಯ ಅಭಯಕುಮಾರ ಮಗದುಮ್, ತುಳಸಿದಾಸ ವಾಸವಾಡೆ, ಬಾಬಾಸಾಹೇಬ ಕೋಳಿ, ಬಾಪು ಕೋಳಿ, ರಾವಸಾಹೇಬ ಕೋಳಿ, ಲಕ್ಷ್ಮಣ ವಾಸವಾಡೆ, ಅನಿಲ ಗುರವ, ಸಂದೀಪ ಪಾಟೀಲ, ನೇತಾಜಿ ಮಹಾಜನ್, ತಿಪಾ ಕೋಳಿ, ಶಿಶಿರ ಸಾತಪುತೆ, ಅಮೋಲ್ ವಸವಾಡೆ, ದಾದಾ ದತ್ತವಾಡೆ, ದೀಪಕ ವಸವಾಡೆ, ಪ್ರದೀಪ ವಸವಾಡೆ, ರಾಮಚಂದ್ರ ವಸವಾಡೆ, ಗಣೇಶ ಕೋಳಿ, ಅಮೋಲ ದತವಾಡೆ, ದಗಡು ಕೋಳಿ, ಯೋಗೇಶ ಕೋಳಿ, ಸೂರಜ್ ವಸವಾಡೆ, ಪಾಂಡು ವಸವಾಡೆ, ಶೀತಲ ವಸವಾಡೆ ಇತರರಿದ್ದರು. ಪ್ರಕಾಶ ಕೋಳಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net