ರಾಜ್ಯದಲ್ಲಿ ಸುಮಾರು 69 ವಿವಿಗಳಿವೆ. ಇವುಗಳಲ್ಲಿ 27 ಖಾಸಗಿ, 42 ಸರ್ಕಾರಿ ವಿಶ್ವವಿದ್ಯಾಲಯಗಳಾಗಿವೆ. ಬೆಂಗಳೂರು ಒಂದರಲ್ಲಿಯೇ ಸರ್ಕಾರಿ, ಖಾಸಗಿಯ 17 ಖಾಸಗಿ ವಿವಿ ಇವೆ. ಆದರೆ ಇಂತಹ ವಿವಿಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಸಾಮಾಜಿಕ, ಆರ್ಥಿಕ, ಹಿಂದಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸರ್ಕಾರ ಹೊಸ ವಿವಿ ಮುಚ್ಚುವ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಕೋರಿದರು.