ಡೀಲ್ ನಿಮ್ದು….ಕಮಿಷನ್ ನಮ್ದು..!

PAY CM
Published on

ಕಾರವಾರ: ಬನವಾಸಿ ಕದಂಬೋತ್ಸವಕ್ಕೆ ಮಂಗಳವಾರ ಸಿಎಂ ಬಸವಾಜ ಬೊಮ್ಮಾಯಿ ಆಗಮಿಸುತ್ತಿದ್ದು, ಅವರಿಗೆ ಪೇ ಸಿಎಂ ಪೋಸ್ಟರ್ ಸ್ವಾಗತಿಸುತ್ತಿದೆ.
ಸಚಿವ ಶಿವರಾಮ ಹೆಬ್ಬಾರ ಮೊಬೈಲ್ ಹಿಡಿದು ಪೇ ಸಿಎಂ ಎಂದು ಬರೆದಿರುವ ಚಿತ್ರ ಪ್ರದರ್ಶಿಸುತ್ತಿರುವ ಪೋಸ್ಟರ್ ಗಳನ್ನು ಬನವಾಸಿಯ ಬೀದಿಗಳಲ್ಲಿ ಹಚ್ಚಲಾಗಿದೆ.

ಫೆ.28 ರಂದು ಸಾಯಂಕಾಲ 5 ಗಂಟೆಗೆ ಸಿಎಂ ಕದಂಬೋತ್ಸವ ಉದ್ಘಾಟಿಸುವರು. ಅದಕ್ಕೂ ಪೂರ್ವದಲ್ಲಿ ಸಿದ್ದಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.

ನಂತರ ಗಣೇಶ ಹೆಗಡೆ ದೊಡ್ಮನೆ ಶತಮಾನೋತ್ಸವ ಆಚರಣೆಯಲ್ಲಿ ಪಾಲ್ಗೋಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net