ಮನುಕುಲಕ್ಕೆ ಜ್ಞಾನದ ಮಾರ್ಗ ಬುದ್ಧನ ಬೋಧನೆ

The Buddha's teaching is the path to knowledge for mankind
The Buddha's teaching is the path to knowledge for mankind
Published on

ಬೀಳಗಿ: ಗೌತಮ ಬುದ್ಧ ಮಹಾನ್ ಆಧ್ಯಾತ್ಮಕ ನಾಯಕ. ಅವರ ಬೋಧನೆಗಳು ಮನುಕುಲಕ್ಕೆ ಜ್ಞಾನದ ಮಾರ್ಗವಾಗಿವೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬುದ್ಧರು ಶಾಂತಿ ಸ್ಥಾಪನೆಗೆ ಶ್ರಮಿಸಿದ್ದಾರೆ ಎಂದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸಮಾಜ ಕಲ್ಯಾಣ ಅಧಿಕಾರಿ ಗಡ್ಡದೇವರಮಠ, ಬಿಸಿಎಂ ಇಲಾಖೆ ಅಧಿಕಾರಿ ಮೀನಾಕ್ಷಿ ಕೋಟಿ, ಜಿಎಲ್‌ಬಿಸಿ ಎಇಇ ರಾಜಶೇಖರ ಚವ್ಹಾಣ, ಸಿಡಿಪಿಒ ಕವಟೇಕರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಪಪಂ ಅಧ್ಯಕ್ಷ ಮುತು ಬೋರ್ಜಿ, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ರಾಜು ಬೋರ್ಜಿ, ಸಿದ್ದು ಮಾದರ, ಮಹಾದೇವ ಹಾದಿಮನಿ, ಶ್ರೀಶೈಲ ಅಂಟಿನ, ಪಡಿಯಪ್ಪ ಕಳ್ಳಿಮನಿ, ಶಿವಾನಂದ ಮಾದರ, ಬಸವರಾಜ ಹಳ್ಳದಮನಿ, ರವಿ ಮಂಟೂರ, ಕಾಶಿಂಅಲಿ ಗೋಠೆ, ಸಿದ್ದು ಸಾರಾವರಿ, ಯೂಸ್ೂ ವಾಚಮೇಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net