ಗೋವಾಂಸ ಸಾಗಿಸುತ್ತಿದ್ದ ಆರೋಪಿ ಬಂಧನ

arrested
Published on

ಮೈಸೂರು; ನಗರದಲ್ಲಿ ಗೋವಾಂಸ ಸಾಗಿಸುತ್ತಿದ್ದವನನ್ನು ಇತ್ತೀಚೆಗೆ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.


ಕಾರು ಚಾಲಕ ಸಲೀಂ ಷಫಿ ಬಂಧಿತ ಆರೋಪಿ. ಉದಯಗಿರಿ ಬಳಿ ಕಾರಿನಲ್ಲಿ ಗೋವಾಂಸ ಸಾಗಿಸಲಾಗುತ್ತಿದೆ ಎಂಬ ಖಚಿತ ವಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕಾರಿನಲ್ಲಿ ಮೂರು ಚೀಲಗಳಲ್ಲಿ ಗೋವಾಂಸ ಪತ್ತೆಯಾಗಿದೆ. ವಾಂಸವನ್ನು ಶಾಂತಿನಗರದಲ್ಲಿ ವಾರಾಟ ವಾಡಲು ಸಾಗಿಸುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ. ಉದಯಗಿರಿ ಪೊಲೀಸ್ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net