ಸಾಲಿಗ್ರಾಮ : ನೂತನ ತಹಸೀಲ್ದಾರ್ ರುಕಿಯಾ ಬೇಗಂ ಅವರನ್ನು ತಾಲೂಕು ವಾಲ್ಮೀಕಿ ನಾಯಕರ ಸಂಘದ ಪದಾಧಿಕಾರಿಗಳು ಬುಧವಾರ ಅಭಿನಂದಿಸಿದರು. ಸಂಘದ ಅಧ್ಯಕ್ಷ ಸುಬ್ಬಕೃಷ್ಣ, ವೆಂಕಟೇಶ ನಾಯಕ, ಸುರೇಶ್, ಗಣೇಶ್,ಮಂಜು, ಸಂತೋಷ್, ಗೋಬಿ ಶಂಕರ್,ಮಲ್ಲಿಕಾರ್ಜುನ, ದೇವರಾಜ್, ಪ್ರಕಾಶ್, ಉದೇಶ ನಾಯಕ, ತಿಮ್ಮನಾಯಕ, ರಮೇಶ ನಾಯಕ, ಹಂಸ ಇತರರು ಇದ್ದರು.