ಟೆನಿಸ್​ ಪಂದ್ಯಾವಳಿ 30ರಿಂದ

27 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲಾ ಟೆನಿಸ್​ ಸಂಸ್ಧೆ ಆಶ್ರಯದಲ್ಲಿ 10 ಮತ್ತು 12 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗೆ ರಾಜ್ಯಮಟ್ಟದ ಟೆನಿಸ್​ ಪಂದ್ಯಾವಳಿಯನ್ನು ಕೊರ್ಟ್​ ವೃತ್ತ ಬಳಿಯ ರಾಜ್ಯಾಧ್ಯಕ್ಷ ಪೆವಿಲಿಯನ್​ ಆವರಣದಲ್ಲಿ ನ. 30, ಡಿ.1ರಂದು ಆಯೋಜಿಸಲಾಗಿದೆ. ಆಸಕ್ತರು ನ. 29ರೊಳಗೆ ಚೇತನ ಗಂಜಾಳಿ, ಜಿಲ್ಲಾ ಟೆನಿಸ್​ ಸಂಸ್ಧೆ, ಕೊರ್ಟ್​ ಸರ್ಕಲ್​ ಹತ್ತಿರ, ರಾಜಾಧ್ಯಕ್ಷ ಪೆವಿಲಿಯನ್​ ವಿಳಾಸದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಸಂತೋಷ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net