ತೆಂಕಪೇಟೆ ದೇವಸ್ಥಾನದಲ್ಲಿ ಭಜನಾ ಸಪ್ತಾಹ ಆರಂಭ

udp-21-bhajane
Published on

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 123ನೇ ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಸೋಮವಾರ ದೇವಳದ ಪ್ರಧಾನ ಅರ್ಚಕ ವಿನಾಯಕ ಭಟ್​ ದೇವರಿಗೆ ಆರತಿ ಬೆಳಗಿಸಿ ಚಾಲನೆ ನೀಡಿದರು.

ಆಡಳಿತ ಮೊಕ್ತೇಸರ ಪಿ.ವಿ ಶೆಣೈ , ಉಮೇಶ್​ ಪೈ , ಮಟ್ಟಾರ್​ ವಸಂತ ಕಿಣಿ , ವಿಶ್ವನಾಥ ಭಟ್​ , ಪ್ರಕಾಶ್​ ಶೆಣೈ , ಅಶೋಕ ಬಾಳಿಗಾ , ರೋಹಿತಾಕ್ಷ ಪಡಿಯಾರ್​ , ಪುಂಡಲೀಕ್​ ಕಾಮತ್​ , ಅರ್ಚಕರಾದ ದಯಾಘನ್​ ಭಟ್​, ದೀಪಕ್​ ಭಟ್​ , ಗಿರೀಶ ಭಟ್​ , ಭಜನಾ ರೂವಾರಿ ಸತೀಶ್​ ಕಿಣಿ , ವಿವೇಕ ಶಾನಭೋಗ , ವಿಶಾಲ್​ ಶೆಣೈ , ಭಾಸ್ಕರ್​ ಶೆಣೈ , ನಾಗೇಶ್​ ಪೈ , ನಿತೇಶ ಶೆಣೈ , ವ್ಯಾಸ ರಘುಪತಿ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net