ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲಿ

22GKK1
Published on

ಗೋಕಾಕ: ಶಿಕರು ಕೌಶಲಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪ್ರತಿಭಾನ್ವಿತರಾಗಿ ಮಾಡುವಂತೆ ಕೆಎಲ್​ಇ ನಿರ್ದೇಶಕ ಜಯಾನಂದ

ಮುನವಳ್ಳಿ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ಸಿ.ಎಸ್​. ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಸ್ಪರ್ಧಾತ್ಮಕ ಪರೀೆಗಳ ಸಿದಟಛಿತೆಗೆ ಪೂರಕವಾದ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕರ ಮಾರ್ಗದರ್ಶನ ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸ್ಪರ್ಧಾತ್ಮಕ ಪರೀೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಸ್ಥಳಿಯ ಆಡಳಿತ ಮಂಡಳಿಯ ಎಂ.ಡಿ. ಚುನಮರಿ, ಐ.ಎಂ. ಪಾಟೀಲ, ಡಿ.ಸಿ. ಬಿದರಿ, ಆಡಳಿತಾಧಿಕಾರಿ ಜಿ.ಎಂ. ಅಂದಾನಿ, ಪ್ರಾಚಾರ್ಯರಾದ ಕೆ.ಬಿ.ಮೇವುಂಡಿಮಠ,

ಮಲ್ಲಿಕಾರ್ಜುನ ಕೌಜಲಗಿ, ಎಂ.ಎ. ಪಾಟೀಲ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net