ಜಲ್ಲಾಪೂರ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ

SVR agent
Published on

ಸವಣೂರ: ತಾಲೂಕಿನ ಜಲ್ಲಾಪೂರ ಗ್ರಾಮದ ಬ. ಬ. ಖಾನಗೌಡ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿಕ್ಷಕರ ದಿನ ಆಚರಿಸಲಾಯಿತು.

ಗ್ರಾಪಂ ಸದಸ್ಯರಾದ ಫಕೀರಗೌಡ ಅರಳಿಹಳ್ಳಿ, ಸತೀಶ ಗೌಳಿ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ ಉಂಡಳ್ಳಿ, ಸದಸ್ಯ ರಾಮು ಕುಂದ್ರಳ್ಳಿ ಶಿಕ್ಷಕರಾದ ಎನ್. ಎಸ್. ರಬನಾಳ, ಎಸ್. ಚವ್ಹಾಣ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net