ಟಾಟಾಏಸ್-ಬಸ್ ನಡುವೆ ಡಿಕ್ಕಿ

26 SIRWAR 02
ಸಿರವಾರ ತಾಲೂಕಿನ ಅತ್ತನೂರು ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಟಾಟಾಏಸ್ ನಜ್ಜುಗುಜ್ಜಾಗಿರುವುದು.
Published on

ಸಿರವಾರ: ತಾಲೂಕಿನ ಅತ್ತನೂರು ಹೊರವಲಯದಲ್ಲಿ ಶನಿವಾರ ಟಾಟಾಏಸ್ ಮತ್ತು ಬಸ್ ನಡುವೆ ಡಿಕ್ಕಿಯಾಗಿ ಟಾಟಾಏಸ್ ಚಾಲಕನಿಗೆ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಚೂರಿನಿಂದ ಅತ್ತನೂರು ಗ್ರಾಮಕ್ಕೆ ಬರುತ್ತಿದ್ದ ಟಾಟಾಏಸ್ ವಾಹನಕ್ಕೆ ಸಿರವಾರದಿಂದ ರಾಯಚೂರಿಗೆ ಹೋಗುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net