ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಯೋಗ ತರಬೇತಿ

IMG-20220912-WA0067777777777777
Published on

ಚಿತ್ರದುರ್ಗ: ಸ್ವಾತಂತ್ರ್ಯಅಮೃತ ಮಹೋತ್ಸವ ಅಂಗವಾಗಿ ರಾಜ್ಯಸರ್ಕಾರ ಸೆ.17ರಂದು ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆ ಯೋಜಿಸಿರುವ ಯೋಗಥಾನ್-2022 ಗಿನ್ನಿಸ್ ವಿಶ್ವ ದಾಖಲೆ ಯೋಗ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ,ನಗರದ ಎ.ಭೀಮಪ್ಪ ನಾಯಕ ಸಂಯುಕ್ತ ಪ್ರೌಢಶಾಲೆ ಹಾಗೂ ಮಹಾರಾಣಿ ಪ್ರೌಢಶಾಲೆ ಶಿಕ್ಷಕರು ಹಾಗೂ ವಿದ್ಯಾ ರ್ಥಿಗಳಿಗೆ ಯೋಗ ತರಬೇತಿ ನೀಡಲಾಯಿತು.

ಯೋಗಥಾನ್ ಕಾರ್ಯಕ್ರಮದ ಶಿಷ್ಟಾಚಾರದಂತೆ ಹಲವು ಯೋಗಾಸನಗಳು ಹಾಗೂ ಪ್ರಾಣಾಯಾಮಗಳ ತರಬೇತಿ ನೀಡಲಾಯಿತು.

ಯೋಗ ಶಿಕ್ಷಣ ಸಂಸ್ಥೆ ಶಿಕ್ಷಕರಾದ ಮಂಜುಳಾರಾಜೇಶ್,ವಸಂತಲಕ್ಷ್ಮೀ,ರವಿ ಕೆ.ಅಂಬೇಕರ್,ಮುಖ್ಯಶಿಕ್ಷಕ ರಾಜಶೇಖರಪ್ಪ, ಚನ್ನಪ್ಪ ಕೋಟೆಹಾಳ್,ಚಂದ್ರಪ್ಪ,ಲೋಕೇಶ್ವರಪ್ಪ,ಮಾಲತಿ,ಕೆಂಚಲಿಂಗಪ್ಪ,ಉಷಾ,ಕೆ.ವಿ.ಲಲಿತಮ್ಮ,ಬೋರಪ್ಪ,ಜಯಪ್ಪ,ಉಮಾದೇವಿ,ಕಾಂತರಾಜ್, ಎನ್.ಡಿ.ಚಂದ್ರಣ್ಣ,ಧನಂಜಯ,ವಿಜಯಲಕ್ಷ್ಮೀ,ಮಹಾಂತೇಶ್,ತಿಪ್ಪೇರುದ್ರಪ್ಪ,ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net