ತನಿಷ್ಕ ನವ ರಾಣಿ ಆಭರಣ

h6- Tanishka 1
Published on

ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ನಿಮಿತ್ತ ಪ್ರತಿ ವರ್ಷದಂತೆ ತನಿಷ್ಕ ವತಿಯಿಂದ ನವ- ರಾಣಿ ಹೊಸ ಆಭರಣ ಸಂಗ್ರಹಗಳನ್ನು ಪರಿಚಯಿಸಲಾಗಿದೆ.

ತನಿಷ್ಕ ಫೆಸ್ಟಿವ್ ಸೀಸನ್​ನಲ್ಲಿ ಆಭರಣ ಪ್ರಿಯರು, ಇಂದಿನ ರಾಣಿಯರಿಗಾಗಿ ಹೊಸ ಆಭರಣಗಳನ್ನು ಮರು ಕಲ್ಪನೆಯೊಂದಿಗೆ ಡಿಸೈನ್ ಮಾಡಲಾಗಿದೆ.

ಭಾರತದ ಅತ್ಯುತ್ತಮ ಕರಕುಶಲತೆ, ಉತ್ತಮ ಗುಣಮಟ್ಟದ ಹೊಳಪಿನ ಕುಂದನ್ ಹಾಗೂ ಕಾಜರ್ ಎನಾಮಲ್, ಕ್ರಾಫ್ಟೆಡ್ ಆಭರಣಗಳು ಮನ ಸೆಳೆಯುತ್ತಿವೆ.

ಇಂತಹ ಅದ್ಭುತ ಸಂಗ್ರಹಗಳ ನವ- ರಾಣಿ ಯೋಜನೆಯ ಆಭರಣಗಳನ್ನು ಹುಬ್ಬಳ್ಳಿ ತನಿಷ್ಕ ಶೋರೂಂನಲ್ಲಿ ಇತ್ತೀಚೆಗೆ ತನಿಷ್ಕ ಪ್ರತಿಷ್ಠಿತ ಗ್ರಾಹಕರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net