ಚನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆ

ಕ್ರೀಡೆ
ಅಳವಂಡಿ ಸಮೀಪದ ಕವಲೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಕೆ.ಬಿ.ನಾಯಕ್, ಶಿಕ್ಷಕರಾದ ರೂಬಿಯಾ ಹಂಪಸಾಗರ, ಗಿರೀಶ ಗೌಡ, ಶಕುಂತಲಾ, ಮಂಜುನಾಥ, ಗೂಳಪ್ಪ, ರಾಘವೇಂದ್ರ, ಮಂಜುನಾಥ ಕರ್ಲಿ, ಅಶ್ವಿನಿ, ಸುನೀತಾ, ಪ್ರಿಯಾಂಕಾ, ದೇವಿಕಾ, ಸಂಗನಬಸಮ್ಮ ಇದ್ದರು.
Published on

ಅಳವಂಡಿ: ಸಮೀಪದ ಕವಲೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳು ಕೊಪ್ಪಳದಲ್ಲಿ ನಡೆದ ಕವಲೂರು-ಅಳವಂಡಿ ಕ್ಲಷ್ಟರ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ಖೋಖೋ (ಪ್ರ), ರೀಲೆ ಓಟ (ಪ್ರ), ರಾಧಾ 100 ಮೀ,ಓಟ (ಪ್ರ), ಕಾವೇರಿ 200 ಮೀ ಓಟ (ಪ್ರ), ಕಾವೇರಿ 600 ಮೀ,ಓಟ, (ಪ್ರ), ಅನುಷಾ 400 ಮೀ ಓಟ (ಪ್ರ), ರಾಜೇಶ್ವರಿ ಗುಂಡು ಎಸೆತ (ದ್ವಿ), ರಾಜೇಶ್ವರಿ ಚಕ್ರ ಎಸೆತ (ದ್ವಿ).

0000

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net